Atyuttama Sambandhagaligaagi 21 Bhavanegalu | ಅತ್ಯುತ್ತಮ ಸಂಬಂಧಗಳಿಗಾಗಿ 21 ಭಾವನೆಗಳು-Family & Relations
Paperback
• 164 Pages
• ₹ 250.00
• Kannada
• 9788168923362
No ratings yet
| Publisher | Sawanna Books |
|---|---|
| ISBN13 | 9788168923362 |
| ASIN/SKU | 8168923367 |
| Book Format | Paperback |
| Language | Kannada |
| Pages | 164 |
| List Price | ₹ 250.00 |
| Publishing Date | 05/08/2026 |
| Dimensions | 13 x 20 x 1 cm |
| Book Code | BD00070060 |
Buy this Book
Amazon Stores
Ebook Stores
Other Stores
Discover Atyuttama Sambandhagaligaagi 21 Bhavanegalu | ಅತ್ಯುತ್ತಮ ಸಂಬಂಧಗಳಿಗಾಗಿ 21 ಭಾವನೆಗಳು-Family and Relations by Tara Manjunath. This book is published by Sawanna Books in Paperback format, ISBN 9788168923362, ASIN 8168923367, under Parenting and Relationships, Family and Relationships.
Book Description
A book on self-transformation and relationships written by Tara Manjunath. ಈ ಪುಸ್ತಕದಲ್ಲಿ ನೀವು ಏನನ್ನು ಕಲಿಯಬಹುದು ಏನನ್ನು ತಿಳಿಯಬಹುದು ನೋಡೋಣ... ಹಲವಾರು ಬಾರಿ ಈ ಪ್ರಶ್ನೆಯನ್ನು ನೀವು ಕೇಳಿಕೊಂಡಿರಬಹುದು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಪುಸ್ತಕದಲ್ಲಿ ನಿಮಗೆ ಸಿಗಬಹುದು... ಯಾಕೆ ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ? ಯಾವಾಗಲೂ ನಾನೇ ಏಕೆ ಹೊಂದಾಣಿಕೆ ಮಾಡಿಕೊಳ್ಳಬೇಕು? ನಾನು ಮಾತ್ರ ಏಕೆ ನೋವು ಅನುಭವಿಸುತ್ತಿದ್ದೇನೆ? ನಾನು ಇಷ್ಟು ಪ್ರೀತಿಸುತ್ತದ್ದಿರೂ ಏಕೆ ನೋವಾಗುತ್ತದೆ? ಜನರು ಏಕೆ ಬದಲಾಗುತ್ತಾರೆ? ನನ್ನ ಸ್ವಂತ ಮನೆಯಲ್ಲಿ ಏಕೆ ಶಾಂತಿ ಇಲ್ಲ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಆ ಉತ್ತರವನ್ನು ಸೂಕ್ಷ್ಮವಾಗಿ ಕಂಡುಕೊಳ್ಳುವ ಪ್ರಯತ್ನ ನಿಮ್ಮದೂ ಆಗಿರಬೇಕು. ಈ ಪುಸ್ತಕವು ಎಲ್ಲಾ ಸಂಬಂಧಗಳು ಸುಲಭ ಎಂದು ಹೇಳಲು ಬಂದಿಲ್ಲ; ಸಂಬಂಧಗಳು ಸುಂದರವಾಗಿವೆ ಆದರೆ ಅವು ನಮ್ಮದೇ ಪ್ರತಿಬಿಂಬಗಳಾಗಿವೆ ಎಂಬುದನ್ನು ಅರ್ಥ ಮಾಡಿಸುತ್ತದೆ. ನಮ್ಮ ಅಹಂಕಾರ, ತಾಳ್ಮೆ, ಪ್ರೌಢತೆ ಮತ್ತು ಆಂತರಿಕ ಶಕ್ತಿಯನ್ನು ಪರೀಕ್ಷಿಸುತ್ತವೆ.
Author Biography
Author Biography will be added soon…
Editorial Reviews
Editorial Reviews will be added soon…
Book Summary
Book Summary will be added soon…
Sample Chapters
Sample Chapters will be added soon…
Reader Reviews
No reviews yet.
Atyuttama Sambandhagaligaagi 21 Bhavanegalu | ಅತ್ಯುತ್ತಮ ಸಂಬಂಧಗಳಿಗಾಗಿ 21 ಭಾವನೆಗಳು-Family & Relations
Download Cover Image
Do you want to download the full cover image for Atyuttama Sambandhagaligaagi 21 Bhavanegalu | ಅತ್ಯುತ್ತಮ ಸಂಬಂಧಗಳಿಗಾಗಿ 21 ಭಾವನೆಗಳು-Family & Relations?